ನವದೆಹಲಿ : ಒಡಿಶಾದ ಬಾಲಸೋರ್ನಲ್ಲಿ ನಡೆದ ಸರಣಿ ರೈಲು ದುರಂತದ ಬಳಿಕ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡಿದೆ. ಆಗ್ನೇಯ ರೈಲ್ವೆಯ ಎಲ್ಲಾ ಹಳಿಗಳನ್ನು ಡೀಪ್ ಸ್ಕ್ರೀನಿಂಗ್ ಮಾಡಲು ನಿರ್ಧರಿಸಿದ್ದು, 370 ಕೋಟಿ ರೂ. ಟೆಂಡರ್ ಕರೆಯಲಾಗಿದೆ. ಆಗ್ನೇಯ ರೈಲ್ವೆಯ ಎಲ್ಲಾ ಬ್ರಾಡ್ ಗೇಜ್ ಮಾರ್ಗಗಳಲ್ಲಿ ಮುಖ್ಯ ಮಾರ್ಗದ ಹಳಿಗಳ ಆಳವಾದ ಸ್ಕ್ರೀನಿಂಗ್ ಮಾಡಲಾಗುತ್ತದೆ. ಈ ದೊಡ್ಡ ಕಸರತ್ತಿಗೆ 150ಕ್ಕೂ ಹೆಚ್ಚು ಬಾಲಾಸ್ಟ್ ಕ್ಲೀನಿಂಗ್ ಮೆಷಿನ್ ಬಳಸಿಕೊಳ್ಳಲಾಗುತ್ತಿದೆ. ಈ ಪ್ರಕ್ರಿಯೆ ಟ್ರ್ಯಾಕ್