ನವದೆಹಲಿ: ಹೊಸ ವರ್ಷದ ದಿನವೇ ದೇಶದ ಜನತೆಗೆ ರೈಲ್ವೇ ಇಲಾಖೆ ಶಾಕ್ ನೀಡಿದೆ. ರೈಲು ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗಿದೆ.ಸಬ್ ಅರ್ಬನ್ ರೈಲುಗಳನ್ನು ಹೊರತುಪಡಿಸಿ ಉಳಿದೆಲ್ಲಾ ರೈಲು ಸೇವೆಗಳ ದರದಲ್ಲಿ ಪ್ರತೀ ಕಿ.ಮೀ.ಗೆ 1 ಪೈಸೆ ಹೆಚ್ಚಳ ಮಾಡಲಾಗಿದೆ. ಈ ನೂತನ ದರ ಇಂದಿನಿಂದಲೇ ಜಾರಿಯಾಗಲಿದೆ.ಆದರೆ ಈಗಾಗಲೇ ರಿಸರ್ವೇಷನ್ ಆದ ಟಿಕೆಟ್ ದರದಲ್ಲಿ ವ್ಯತ್ಯಾಸವಾಗುವುದಿಲ್ಲ. ಉಳಿದಂತೆ ಸಾಮಾನ್ಯ ಎಸಿ ರಹಿತ, ನಾನ್ ಸಬ್ ಅರ್ಬನ್ ರೈಲುಗಳಲ್ಲಿ ಪ್ರತೀ. ಕಿ.ಮೀ.ಗೆ 1