ರಾಜಸ್ಥಾನ್ ನಲ್ಲಿ ಕಾಂಗ್ರೆಸ್ ಹುರಿಯಾಳು ಸಚಿನ್ ಪೈಲಟ್, ಗೆಹ್ಲೋಟ್ ಗೆ ಆರಂಭಿಕ ಮುನ್ನಡೆ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಧುರೀಣರಾದ ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ಆರಂಭಿಕ ಮುನ್ನಡೆ ಹೊಂದಿದ್ದಾರೆ. ಅತ್ತ ಬಿಜೆಪಿ ನಾಯಕಿ ವಸುಂಧರಾ ರಾಜೆ ಕೂಡಾ ಮುನ್ನಡೆಯಲ್ಲಿದ್ದಾರೆ. ಸಚಿನ್ ಟೊಂಕ್ ಕ್ಷೇತ್ರದಿಂದ, ಗೆಹ್ಲೋಟ್ ಸರ್ದಾರ್ ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು.ಕಾಂಗ್ರೆಸ್70 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ ಪಕ್ಷ 113 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಅಶೋಕ್ ಗೆಹ್ಲೋಟ್ (ಕಾಂಗ್ರೆಸ್):