ಜೈಪುರ: ಮತ್ತು ಬರಿಸುವ ಔಷಧ ಬೆರೆಸಿದ ಪಾನೀಯ ನೀಡಿ ರಾಜಸ್ಥಾನ್ ಸರ್ಕಾರದ ಸಚಿವನ ಪುತ್ರ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.ರಾಜಸ್ಥಾನ್ ಸರ್ಕಾರದ ಸಚಿವ ಮಹೇಶ್ ಜೋಶಿ ಪುತ್ರ ರೋಹಿತ್ ಮೇಲೆ ಆರೋಪ ಕೇಳಿಬಂದಿದೆ. ಕಳೆದ ವರ್ಷ ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು 23 ವರ್ಷದ ಮಹಿಳೆ ದೂರು ನೀಡಿದ್ದಾಳೆ.ಇಬ್ಬರೂ ಫೇಸ್ ಬುಕ್ ಮೂಲಕ ಪರಿಚಿತರಾಗಿದ್ದರು. ಬಳಿಕ ಅತ್ಯಾಚಾರವೆಸಗಿದ್ದ ರಾಹುಲ್ ಕೃತ್ಯದ