ನವದೆಹಲಿ: ಜಮ್ಮು ಕಾಶ್ಮಿರ ಪ್ರದೇಶದಲ್ಲಿ ಪೆಲ್ಲೆಟ್ ಗನ್ಗಳ ಬದಲಿಗೆ ಪಾವಾ ಶೆಲ್ಗಳನ್ನು ಬಳಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.