ಶ್ರೀನಗರ: ಸರ್ವಪಕ್ಷಗಳ ನಿಯೋಗದ ಜತೆ ಹುರಿಯತ್ ಮುಖಂಡರು ಮಾತುಕತೆ ನಿರಾಕರಿಸಿದ ಬಳಿಕ , ಗೃಹಸಚಿವ ರಾಜನಾಥ್ ಸಿಂಗ್ ಪ್ರತ್ಯೇಕತಾವಾದಿಗಳ ವರ್ತನೆಯಿಂದ ಅವರಿಗೆ ಕಾಶ್ಮೀರಿಯತ್, ಇನ್ಸಾನಿಯತ್ ಮತ್ತು ಜಮೂರಿಯತ್ನಲ್ಲಿ ನಂಬಿಕೆಯಿಲ್ಲವೆಂದು ತೋರಿಸುತ್ತದೆಂದು ಹೇಳಿದರು.