ಮುಂಗಾರು ಅಧಿವೇಶನದಲ್ಲಿ ಈ ಬಾರಿ 102 ಗಂಟೆಗಳ ಚರ್ಚೆಯ ಅವಧಿಯಲ್ಲಿ 76 ಗಂಟೆ ವ್ಯರ್ಥಗೊಂಡರೆ, 28 ಗಂಟೆ 21 ನಿಮಿಷಗಳಷ್ಟೇ ಚರ್ಚೆಯೊಂದಿಗೆ ಮುಕ್ತಾಯಗೊಂಡಿದೆ.