ಉತ್ತರ ಪ್ರದೇಶ : ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಹಸು ಆಶ್ರಯದಾಮವೊಂದು ಹಸುವಿನ ಸಗಣಿಯಿಂದ ರಾಖಿಗಳನ್ನು ತಯಾರಿಸುತ್ತದೆಯಂತೆ. ಇದನ್ನು 52 ವರ್ಷದ ಎನ್ ಆರ್ ಐ ಕಂಡುಹಿಡಿದಿದ್ದು, ಇವರು ಈ ಕೆಲಸಕ್ಕಾಗಿ ಇಂಡೋನೇಷ್ಯಾದಲ್ಲಿ ತನ್ನ ಉದ್ಯೋಗವನ್ನು ಬಿಟ್ಟು ಬಂದಿದ್ದಾರಂತೆ. ಅವರು ಈ ವರ್ಷದ ಕುಂಭಮೇಳ ಕಾರ್ಯಕ್ರಮದಲ್ಲಿ ಸಗಣಿಯಿಂದ ಮಾಡಿದ ರಾಖಿಗಳನ್ನು ಪ್ರದರ್ಶನಕ್ಕಿಟ್ಟಿದ್ದು, ಇದು ಜನಸಾಮಾನ್ಯರಿಗೆ ಇಷ್ಟವಾಗಿದೆಯಂತೆ. ಹಾಗೇ ಅಲ್ಲಿನ ಸಂತರು ಹಾಗೂ ಗುರುಗಳ ಕೋರಿಕೆಯ ಮೇರೆಗೆ ಈ ರಾಖಿಗಳನ್ನು ಈಗ