ಗಯಾ: ಆದಿತ್ಯಾ ಸಚ್ ದೇವಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಶಾಸಕಿಯ ಪುತ್ರ ರಾಖಿ ಯಾದವ್ ಸೇರಿದಂತೆ ಮೂವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಪರಾಧಿಗಳಾದ ಜೆಡಿಯು ಎಂಎಲ್ ಸಿ ಆಗಿರುವ ಮನೋರಮಾ ದೇವಿ ಪುತ್ರ ರಾಖಿ ಯಾದವ್, ಸ್ನೇಹಿತ ಟೋನಿ ಯಾದವ್ ಮತ್ತು ಅಂಗರಕ್ಷಕ ರಾಜೇಶ್ ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸಾಕ್ಷ್ಯ ನಾಶ ಅಪರಾಧದಡಿ ರಾಖಿ ಯಾದವ್ ತಂದೆ ಬಿಂದಿ ಯಾದವ್ ಗೆ 5 ವರ್ಷ ಜೈಲು