ನವದೆಹಲಿ: ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಡೇರಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ತಾನು ನಪುಂಸಕ, ಅತ್ಯಾಚಾರ ನಡೆಸಲು ಸಾಧ್ಯವಿಲ್ಲ ಎಂದಿದ್ದನಂತೆ! ಇದಕ್ಕೆ ನ್ಯಾಯಾಧೀಶರು ಹಾಗಿದ್ದರೆ ನಿನಗೆ ಮಕ್ಕಳಾಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಸಿಬಿಐ ನ್ಯಾಯಾಲಯದಲ್ಲಿ ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಬಾಬಾ ಹಲವು ಸುಳ್ಳು ದಾಖಲೆಗಳನ್ನು ಒದಗಿಸಿದ್ದ ಎನ್ನಲಾಗಿದೆ. ಇದರಲ್ಲಿ ತಾನು ನಪುಂಸಕ. ಅತ್ಯಾಚಾರ ನಡೆಸಲು ಲೈಂಗಿಕವಾಗಿ ಅಸಮರ್ಥ ಎಂದು ವಾದಿಸಿರುವುದೂ ಒಂದು.ಆದರೆ ಬಾಬಾನ ವಾದವನ್ನು