ನವದೆಹಲಿ: ಸ್ವಯಂ ಘೋಷಿತ ದೇವ ಮಾನವ ರಾಮ್ ರಹೀಂ ಸಿಂಗ್ ನ ಕರಾಳ ದಂಧೆ ಹೇಗೆ ನಡೆಯುತ್ತಿತ್ತು ಎಂಬ ಭಯಾನಕ ಕತೆಗಳನ್ನು ಇಬ್ಬರು ಸಾಧ್ವಿಗಳು ಬಿಚ್ಚಿಟ್ಟಿದ್ದಾರೆ. ದೇರಾ ಮುಖ್ಯಸ್ಥನಿಗೆ ಅಂಡರ್ ಗ್ರೌಂಡ್ ಸೀಕ್ರೆಟ್ ಬಂಗಲೆಯಿತ್ತು. ಇಲ್ಲಿ ಆತ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಎಂದು ಈ ಸಾಧ್ವಿಗಳು ನ್ಯಾಯಾಲಯದ ಮುಂದೆ ಬಾಯ್ಬಿಟ್ಟಿರುವುದಾಗಿ ವರದಿಯಾಗಿದೆ.ಈ ಬಂಗಲೆಯಲ್ಲಿ ರಹೀಂ ಕಾವಲು ಕಾಯಲು ಮಹಿಳಾ ಗಾರ್ಡ್ ಗಳನ್ನೇ ನೇಮಿಸಲಾಗುತ್ತಿತ್ತು. ಅತ್ಯಾಚಾರವೆಸಗಲು ಆತ ಮಾಫಿ