ಅಯೋಧ್ಯೆಯಲ್ಲಿ ಶೀಘ್ರವೇ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ ಹೇಳಿದ್ದಾರೆ. ರಾಜಧಾನಿ ರಾಯ್ಪುರದಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ಇದು ಭಗವಾನ ರಾಮ ತಾಯಿ ಕೌಸಲ್ಯಾಳ ತವರಾಗಿದೆ. ಜ್ಯೋತಿಷ್ಯರ ಪ್ರಕಾರ ತನ್ನ ತಾಯಿಯ ತವರಲ್ಲಿ ವಿರಾಜಮಾನನಾದ ದಿನಗಳು ಬಂದಾಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹಾದಿ ಪ್ರಸಕ್ತವಾಗಲಿದೆ ಎಂದಿದ್ದಾರೆ. ಮಂದಿರ ನಿರ್ಮಾಣ ಹಾದಿಯಲ್ಲಿ ಎದುರಾಗಿದ್ದ ಎಲ್ಲ