ನವದೆಹಲಿ : ಭಾರತದ ಅತಿ ದೊಡ್ಡ ಪ್ಯಾಕೇಜ್ಡ್ ನೀರಿನ ಕಂಪನಿ ಬಿಸ್ಲೆರಿಯನ್ನು ಟಾಟಾ ಗ್ರೂಪ್ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ವರದಿಯಾಗಿದೆ. ಭಾರತದಲ್ಲಿ ಪ್ರಿಸಿದ್ಧವಾಗಿರುವ ತಂಪು ಪಾನೀಯ ಥಮ್ಸ್ ಅಪ್, ಗೋಲ್ಡ್ ಸ್ಪಾ ಮತ್ತು ಲಿಮ್ಕಾ ಬ್ರ್ಯಾಂಡ್ಗಳ ಕಂಪನಿಯ ಅಧ್ಯಕ್ಷ ರಮೇಶ್ ಜೆ ಚೌಹಾಣ್ ಸುಮಾರು 30 ವರ್ಷಗಳ ಕಾಲ ಬಿಸ್ಲೆರಿ ಕಂಪನಿಯನ್ನು ಮುನ್ನಡೆಸಿ, ಇದೀಗ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ ಲಿಮಿಟೆಡ್ಗೆ (ಟಿಸಿಪಿಎಲ್) ಸುಮಾರು 6,000-7,000 ಕೋಟಿ ರೂ.ಗೆ ಮಾರಾಟ ಮಾಡಲು