ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜರ್ಮನಿ ಪ್ರವಾಸದಲ್ಲಿ ಕಾಂಗ್ರೆಸ್ ನಿಯೋಗದ ಸದಸ್ಯರಾಗಿರುವ ನಟಿ, ಮಾಜಿ ಸಂಸದೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಹಿಗ್ಗಾ ಮುಗ್ಗಾ ಟ್ರೋಲ್ ಗೊಳಗಾಗುತ್ತಿದ್ದಾರೆ.ನಿಮ್ಮ ರಾಜ್ಯದಲ್ಲಿ ಕೊಡವರು ಪ್ರವಾಹದಿಂದ ಕಂಗೆಟ್ಟಿರುವಾಗ ನೀವು ಜರ್ಮನಿಯಲ್ಲಿ ಆರಾಮವಾಗಿ ಫೋಟೋ ತೆಗೆದುಕೊಂಡು ಎಂಜಾಯ್ ಮಾಡ್ತಿದ್ದೀರಾ ಎಂದು ಕೆಲವರು ಪ್ರಶ್ನಿಸಿದ್ದಾರೆ.ಇದರ ಜತೆಗೆ ವಿಶೇಷವಾಗಿ ಮಿಲಿಂದ್ ದೇವೋರಾರನ್ನು ರಮ್ಯಾ ತಬ್ಬಿಕೊಂಡಿರುವ ಫೋಟೋ ಅಂತೂ ಸಿಕ್ಕಾಪಟ್ಟೆ ಟ್ರೋಲ್ ಗೊಳಗಾಗಿದೆ. ಮಿಲಿಂದ್ ತುಂಬಾ ನೀಳಕಾಯದ ವ್ಯಕ್ತಿ. ಹೀಗಾಗಿ