ರಾಂಚಿ : ಕೋವಿಡ್ ಸೆಂಟರ್ ನಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಕಾನ್ಸ್ಟೇಬಲ್ ಮೇಲೆ ಆಕೆಯ ಸಹೋದ್ಯೋಗಿ ಅತ್ಯಾಚಾರ ಎಸಗಿದ ಘಟನೆ ಜಮ್ಸೆಡ್ಪುರದ ಸಿಡ್ಗೋರಾ ಕೋವಿಡ್ ಕೇಂದ್ರದಲ್ಲಿ ನಡೆದಿದೆ.