ಹೈದರಾಬಾದ್ : ಲಾಕ್ ಡೌನ್ ವೇಳೆ ಮನೆಗೆ ಬಂದ 13 ವರ್ಷದ ಮಗಳ ಮೇಲೆ ತಂದೆ ಅತ್ಯಾಚಾರ ಎಸಗಿದ ಘಟನೆ ತೆಲಂಗಾಣದ ವಿಕರಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತೆ ಹಾಸ್ಟೆಲ್ ನಲ್ಲಿದ್ದುಕೊಂಡು ಓದುತ್ತಿದ್ದಾಳೆ. ಆದರೆ ಲಾಕ್ ಡೌನ್ ನಿಂದಾಗಿ ಮನೆಗೆ ಬಂದ ವೇಳೆ 35 ವರ್ಷದ ತಂದೆಯೇ ಆಕೆಗೆ ಕೊಲೆ ಮಾಡುವುದಾಗಿ ಹೆದರಿಸಿ ಅತ್ಯಾಚಾರ ಎಸಗಿದ್ದಾನೆ. ಆರೋಪಿ ತಂದೆ ಈಗಾಗಲೇ 4 ಮದುವೆಯಾಗಿದ್ದು, ಸಂತ್ರಸ್ತೆ ಮೂರನೇ ಪತ್ನಿಯ ಮಗಳಾಗಿದ್ದಾಳೆ. ಆಕೆಯ ತಾಯಿ