ಹೈದರಾಬಾದ್ : ದೇಶದಾದ್ಯಂತ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಇಂತಹ ಘಟನೆಗಳನ್ನು ಖಂಡಿಸಿ ಶಿಕ್ಷೆ ವಿಧಿಸಿಬೇಕಾದ ನ್ಯಾಯಾಧೀಶರ ವಿರುದ್ಧವೇ ಅತ್ಯಾಚಾರ ಆರೋಪ ದಾಖಲಾಗಿದ್ದು, ಈ ಹಿನ್ನಲೆಯಲ್ಲಿ ಇದೀಗ ಅವರನ್ನು ಬಂಧಿಸಲಾಗಿದೆ. ಸೂರ್ಯಪೇಟ್ ಜಿಲ್ಲೆಯ ತುಂಗಾತುರ್ಥಿ ಜೂನಿಯರ್ ಸಿವಿಲ್ ಜಡ್ಜ್ ಟಿ ಸತ್ಯನಾರಾಯಣ ಅವರು ಮಹಿಳೆಯೊಬ್ಬರನ್ನುಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ಮತ್ತೊಬ್ಬಳನ್ನ ಮದುವೆಯಾಗಲು ತಯಾರಿ ನಡೆಸಿದ್ದರಂತೆ. ಇದನ್ನ ಪ್ರಶ್ನಿಸಿ ನ್ಯಾಯಾಧೀಶರನ್ನ ಮಹಿಳೆ ಭೇಟಿ ಮಾಡಲು ತೆರಳಿದಾಗ ದೌರ್ಜನ್ಯ ಎಸಗಿದ್ದರಂತೆ. ಹೀಗಾಗಿ ಮಹಿಳೆ