ಉತ್ತರಪ್ರದೇಶದ ಮುಜಾಫರ್ನಲ್ಲಿ ಅಪ್ರಾಪ್ತ ಬಾಲಕಿಯ್ನು ಕರೆದೊಯ್ದು ಅತ್ಯಾಚಾರವೆಸಗಿದ ದಾರುಣ ಘಟನೆ ವರದಿಯಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ ಕರೆದುಕೊಂಡು ಹೋಗಿದ್ದನೆನ್ನಲಾಗಿದೆ. ಅವನು ಆಗಾಗ್ಗೆ ಬಾಲಕಿಯನ್ನು ಕರೆದುಕೊಂಡು ಹೋಗುತ್ತಿದ್ದುದರಿಂದ ಪೋಷಕರಿಗೆ ಅವನ ಮೇಲೆ ಸಂಶಯ ಬಂದಿರಲಿಲ್ಲ. ಆದರೆ ರಾತ್ರಿ ಸಮಯ ಮೀರಿದರೂ ಬಾಲಕಿ ಬರದಿದ್ದಾಗ ರಾಜೇಂದ್ರ ಬಾಲಕಿಯನ್ನು ಕರೆದುಕೊಂಡು ಹೋಗಿದ್ದನ್ನು ತಿಳಿದು ಅವನನ್ನು ವಿಚಾರಿಸಿದಾಗ ತಾನು ಕರೆದುಕೊಂಡು