ಲಕ್ನೋ : ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ನೆರೆಮನೆಯ ಹುಡುಗನೊಬ್ಬ ಅತ್ಯಾಚಾವೆಸಗಿ, ಮದುವೆಗೆ ತಿರಸ್ಕರಿಸಿದ್ದಕ್ಕೆ ಬಾಲಕಿಯು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ.17 ವರ್ಷದ ನೆರೆಮನೆಯ ಹುಡುಗ 15 ವರ್ಷದ ಬಾಲಕಿಯ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವಳ ಮೇಲೆ ಅತ್ಯಾಚಾರವೆಸಗಿದ್ದ. ಘಟನೆಯ ಬಗ್ಗೆ ತಿಳಿದ ಬಾಲಕಿಯ ಸಂಬಂಧಿಕರು ತಮ್ಮ ಮಗಳನ್ನು ಮದುವೆ ಆಗುವಂತೆ ಹುಡುಗನನ್ನು ಒತ್ತಾಯಿಸಿದ್ದರು. ಆದರೆ ಆತನ ಪೋಷಕರು ಅವನು ಅಪ್ರಾಪ್ತ ಎಂದು