ಭೋಪಾಲ್ : 16 ವರ್ಷದ ಚಿಕ್ಕಮ್ಮನ ಮಗಳು ಹಾಗೂ 65 ವರ್ಷದ ಸ್ವಂತ ಅಜ್ಜಿಯ ಮೇಲೆಯೇ ಸಹೋದರರಿಬ್ಬರು ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.ರಕ್ಷಾಬಂಧನ ದಿನದಂದು ದೆಹಲಿಯಿಂದ ಬಂದಿದ್ದ ಇಬ್ಬರು ಅತ್ಯಾಚಾರ ಎಸಗಿದ್ದಾರೆ. 21-22 ವರ್ಷದ ಸಹೋದರರು ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದು, ಬಳಿಕ ಥಳಿಸಿದ್ದಾರೆ.ಇದೇ ಆಗಸ್ಟ್ 20 ರಂದು ಸಂತ್ರಸ್ತೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಬಾಲಕಿ ಮೇಲಿನ ಅತ್ಯಾಚಾರ