ಹರ್ಯಾಣ : ಕುಡಿದ ಅಮಲಿನಲ್ಲಿ ಎಂಟು ಜನ ಕಾಮುಕರು ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರವೆಸಗಿ ಕೊಂದ ಘಟನೆ ಹರ್ಯಾಣದ ನಾಹ್ ಜಿಲ್ಲೆಯ ಮೇವತ್ ಪಟ್ಟಣದಲ್ಲಿ ನಡೆದಿದೆ. ಜು. 25 ರಂದು ಈ ಘಟನೆ ನಡೆದಿದೆ. ದೌರ್ಜನ್ಯ ನಡೆದ ಮಾರನೆ ದಿನ ಮಾಲೀಕ ಅಸ್ಲ ಎಂಬಾತ ಮೇಕೆಯ ಗುಪ್ತಭಾಗದಲ್ಲಿ ರಕ್ತಸ್ರಾವವಾಗಿರುವುದನ್ನು ಕಂಡು ಶಾಕ್ ಆಗಿದ್ದು, ಆ 8 ಜನರ ವಿರುದ್ಧ ನಗಿನಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ 8 ಮಂದಿ