ಚುಡಾಯಿಸಲು ಹಿಂಬಾಲಿಸುತ್ತಿದ್ದ ಯುವಕನ ದುರ್ನಡತೆಯ ಬಗ್ಗೆ ರಶ್ಮಿ ಶೆಟ್ಟಿ ಎನ್ನುವ ಯುವತಿ ಸಾಮಾಜಿಕ ಅಂತರ್ಜಾಲ ತಾಣದ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ ಮಾನ ಹರಾಜು ಹಾಕಿದ್ದಾರೆ. ಬಿಹಾರ್ನಲ್ಲಿ ಉದ್ಯೋಗದಲ್ಲಿರುವ ಮಂಗಳೂರು ಮೂಲದ ಯುವತಿ ರಶ್ಮಿಶೆಟ್ಟಿ, ಯುವಕನ ದರ್ನಡತೆಯ ಬಗ್ಗೆ ಸಂಪೂರ್ಣವಾದ ವಿವರಗಳನ್ನು ಚಿತ್ರಗಳನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂತಹ ಕೀಚಕನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ರಶ್ಮಿ ಶೆಟ್ಟಿ ರಸ್ತೆಯ ಮೇಲೆ ತೆರಳುತ್ತಿದ್ದಾಗ ಆಕೆಯನ್ನು ಹಿಂಬಾಲಿಸಿ ಬಂದ ಯುವಕ