ನವದೆಹಲಿ: ರಾಷ್ಟ್ರಪತಿ ಹುದ್ದೆ ಎಂಬುದು ದೇಶದ ಪರಮೋಚ್ಛ ಹುದ್ದೆ. ರಾಷ್ಟ್ರಪತಿ ಭವನಕ್ಕೂ ಅಷ್ಟೇ ಪ್ರಾಮುಖ್ಯತೆಯಿದೆ. ಇದೀಗ ರಾಷ್ಟ್ರಪತಿಗಳ ಅಧಿಕೃತ ನಿವಾಸವಾಸ ರಾಷ್ಟ್ರಪತಿ ಭವನ ಸಂಪೂರ್ಣ ಸಸ್ಯಾಹಾರವಾಗಿದೆ! ರಾಷ್ಟ್ರಪತಿಗಳ ಸೇವೆಗೆಂದೇ ಸುಪ್ರಸಿದ್ಧ ಬಾಣಸಿಗರ ತಂಡ ರಾಷ್ಟ್ರಪತಿ ಭವನದ ಅಡುಗೆ ಮನೆಯಲ್ಲಿರುತ್ತದೆ. ಆದರೆ ಈ ಅಡುಗೆ ಮನೆಯಲ್ಲಿ ಈಗ ನಾನ್ ವೆಜ್, ಮಸಾಲ ಭರಿತ ಆಹಾರಗಳಿಗೆ ಜಾಗವಿಲ್ಲವಂತೆ!ಅದಕ್ಕೆ ಕಾರಣ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಹಾರ ಶೈಲಿ. ಸಂಪೂರ್ಣ ಸಸ್ಯಾಹಾರಿಯಾಗಿರುವ ಕೋವಿಂದ್ ತರಕಾರಿ