ಗಾಂಧೀನಗರ : ಜನಪ್ರಿಯ ಪಾನೀಯ ರಸ್ನಾದ ಸಂಸ್ಥಾಪಕ ಅಧ್ಯಕ್ಷ ಅರೀಜ್ ಪಿರೋಜ್ಶಾ ಖಂಬಟ್ಟಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.ಬಹು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೈಗಾರಿಕೋದ್ಯಮಿ ಅರೀಜ್ ಪಿರೋಜ್ಶಾ ಖಂಬಟ್ಟಾ ಅವರು ನವೆಂಬರ್ 19 ರಂದು ಸೋಮವಾರ ಅಹಮದಾಬಾದ್ನಲ್ಲಿ ಕೊನೆಯುಸಿರೆಳೆದಿದ್ದಾರೆ.ಅರೀಜ್ ಪಿರೋಜ್ಶಾ ಖಂಬಟ್ಟಾ ಅವರು, ಪತ್ನಿ ಪರ್ಸಿಸ್ ಮತ್ತು ಮಕ್ಕಳಾದ ಪಿರುಜ್, ಡೆಲ್ನಾ, ರುಜಾನ್, ಸೊಸೆ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.ದಶಕಗಳ ಹಿಂದೆ ಅರೀಜ್ ಪಿರೋಜ್ಶಾ ಖಂಬಟ್ಟಾ ಅವರ ತಂದೆ ಫಿರೋಜಾ ಖಂಬಟ್ಟಾ ಅವರು