2000, 500 ರ ನೋಟಾಯಿತು. ಇನ್ನು 100 ರೂ. ಹೊಸ ನೋಟು ಬಿಡುಗಡೆ ಮಾಡಲು ಆರ್ ಬಿಐ ತಯಾರಿ ನಡೆಸಿದೆ. ಹಾಗಿದ್ದರೆ ಹಳೇ 100 ರೂ. ನೋಟುಗಳ ಗತಿಯೇನು ಎಂದು ಆತಂಕವೇ?