ಬಾಂದಾ : 22 ವರ್ಷದ ಯುವತಿಯ ಮೇಲೆ 25 ವರ್ಷದ ಆಕೆಯ ಸಂಬಂಧಿಯೊಬ್ಬ ಮಾನಭಂಗ ಎಸಗಿದ ಘಟನೆ ಬಾಂದಾ ಜಿಲ್ಲೆಯ ಗಿರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಯುವಕ ಆಗಾಗ ಸಂತ್ರಸ್ತೆಯ ಮನೆಗೆ ಭೇಟಿ ನೀಡುತ್ತಿದ್ದ. ಅದೇರೀತಿ ಶುಕ್ರವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ಬಂದ ಆತ ಮಲಗಿದ್ದ ಯುವತಿಯ ಮೇಲೆ ಮಾನಭಂಗ ಎಸಗಿದ್ದಾನೆ. ಹಾಗೇ ಆ ಕೃತ್ಯವನ್ನು ವಿಡಿಯೋ ಮಾಡಿಕೊಂಡು ಯಾರಿಗಾದರೂ ತಿಳಿಸಿದರೆ ಸಾಮಾಜಿಕ ಜಾಲತಾಣದಲ್ಲಿ