2018ರ ವಿಧಾನಸಭೆ ಚುನಾವಣೆಗೆ ಟಾರ್ಗೆಟ್ ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸೆಪ್ಟೆಂಬರ್ನೊಳಗೆ ರಾಜ್ಯ ಸರಕಾರದ ವಿರುದ್ಧ 100 ಆರೋಪ ಪಟ್ಟಿ ಬಿಡುಗಡೆ ಮಾಡಿ ಎಂದು ರಾಜ್ಯ ಬಿಜೆಪಿ ಘಟಕಕ್ಕೆ ಆದೇಶಿಸಿದ್ದಾರೆ. ದೆಹಲಿಯಲ್ಲಿಯೇ ಕುಳಿತು ರಾಜ್ಯ ಬಿಜೆಪಿಯನ್ನು ನಿಯಂತ್ರಿಸುತ್ತಿರುವ ಶಾ, ಸೆಪ್ಟೆಂಬರ್ನೊಳಗೆ ರಾಜ್ಯ ಸರಕಾರದ ವಿರುದ್ಧ 100 ಆರೋಪ ಪಟ್ಟಿ ಬಿಡುಗಡೆ ಮಾಡಿ. ರಾಜ್ಯದಲ್ಲಿ ಜನಾಂದೋಲನ ಸೃಷ್ಟಿಸಿ ಹೋರಾಟವನ್ನು ಆರಂಭಿಸಿ ಎಂದು ಸೂಚನೆ ನೀಡಿದ್ದಾರೆ. ಮುಂಬರುವ ಫೆಬ್ರವರಿಯವರೆಗೆ ರಾಜ್ಯ