ಮುಂಬೈ : ರಿಲಯನ್ಸ್ ಇಂಡಸ್ಟ್ರೀಸ್ ಅಮೆರಿಕದ Seಟಿseಊಚಿತಿಞ ಕಂಪನಿಯನ್ನು 32 ದಶಲಕ್ಷ ಡಾಲರ್(ಅಂದಾಜು 255 ಕೋಟಿ ರೂ.) ನೀಡಿ ಖರೀದಿಸಲು ಮುಂದಾಗಿದೆ.ಕ್ಯಾಲಿಫೋರ್ನಿಯಾ ಮೂಲದ ಸೆನ್ಸ್ಹಾಕ್ 2018ರಲ್ಲಿ ಸ್ಥಾಪನೆಯಾಗಿದ್ದು, ಸೌರ ಶಕ್ತಿ ಉದ್ಯಮಕ್ಕೆ ಸಾಫ್ಟ್ವೇರ್ ಆಧಾರಿತ ನಿರ್ವಹಣಾ ಸಾಧನಗಳನ್ನು ಡೆವಲಪ್ ಮಾಡುವ ಕಂಪನಿಯಾಗಿದೆ.ಶೇ.79.4 ಷೇರು ಖರೀದಿ ಸಂಬಂಧ ರಿಲಯನ್ಸ್ ಇಂಡಸ್ಟ್ರೀಸ್ ಸೆನ್ಸ್ಹಾಕ್ ಒಪ್ಪಂದ ಮಾಡಿಕೊಂಡಿದೆ. 2022, 2021 ಮತ್ತು 2022 ರ ಹಣಕಾಸು ವರ್ಷದಲ್ಲಿ ಸೆನ್ಸ್ಹಾಕ್ ಕ್ರಮವಾಗಿ 23,26,369 ಡಾಲರ್, 11,65,926