ನವದೆಹಲಿ : ಕೇಂದ್ರ ಸರ್ಕಾರ ಕಚೇರಿಗಳಲ್ಲಿ ಅನಗತ್ಯ ಫೈಗಳನ್ನು ತೆಗೆದು ಹಾಕಬೇಕೆಂದು ಪ್ರಧಾನಿ ನರೇಂದ್ರ ಮೋದಿ ಎಲ್ಲ ಇಲಾಖೆಗಳಿಗೆ ನಿರ್ದೇಶನ ನೀಡಿದ್ದಾರೆ. ಮೋದಿಯವರ ಆದೇಶದಂತೆ ಅಕ್ಟೋಬರ್ ತಿಂಗಳು ಪೂರ್ತಿ ಫೈಲ್ ಕ್ಲೀನಿಂಗ್ ಆಪರೇಷನ್ ಆಗಲಿದ್ದು, ಈ ಹಿನ್ನೆಲೆ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಸ್ಥಳಾವಕಾಶದ ವಿಷಯದಲ್ಲಿ ರಾಷ್ಟ್ರಪತಿ ಭವನದ ಎರಡು ಪಟ್ಟು ಜಾಗವನ್ನು ಫೈಲ್ಗಳಿಂದ ಮುಕ್ತಗೊಳಿಸಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಚೇರಿಗಳಲ್ಲಿ 7.3 ಲಕ್ಷ ಫೈಲ್ಗಳನ್ನು ತೆಗೆದು ಹಾಕಿದ್ದರಿಂದ 3.18 ಲಕ್ಷ