ಅತಿಥಿಗಳಿಲ್ಲದೇ ಗಣರಾಜ್ಯೋತ್ಸವ ಆಚರಣೆ

ನವದೆಹಲಿ| Krishnaveni K| Last Modified ಮಂಗಳವಾರ, 26 ಜನವರಿ 2021 (07:45 IST)
ನವದೆಹಲಿ: ಪ್ರತೀ ವರ್ಷವೂ ಗಣರಾಜ್ಯೋತ್ಸವಕ್ಕೆ ಭಾರತ ವಿದೇಶದ ಯಾವುದಾದರೂ ಪ್ರಮುಖ ನಾಯಕನನ್ನು ಅತಿಥಿಯಾಗಿ ಆಹ್ವಾನಿಸುತ್ತದೆ. ಆದರೆ ಈ ಬಾರಿ ಅತಿಥಿಗಳಿಲ್ಲದೇ ಆಚರಣೆಯಾಗಲಿದೆ.
 

ನಮ್ಮ ಗಣರಾಜ್ಯೋತ್ಸವದ ಪದ್ಧತಿಗಳಲ್ಲಿ ಇದೂ ಒಂದಾಗಿತ್ತು. ಆದರೆ ಈ ಬಾರಿ ಕೊರೋನಾ ಕಾರಣದಿಂದ ಅತಿಥಿಗಳನ್ನು ಆಹ್ವಾನಿಸದೇ ಇರಲು ಭಾರತ ತೀರ್ಮಾನಿಸಿತ್ತು. 50 ವರ್ಷಗಳ ಇತಿಹಾಸದಲ್ಲೇ ಈ ರೀತಿ ಆಗುತ್ತಿರುವುದು ಇದೇ ಮೊದಲು ಎನ್ನುವುದು ವಿಶೇಷ.
ಇದರಲ್ಲಿ ಇನ್ನಷ್ಟು ಓದಿ :