ನವದೆಹಲಿ: ಕಾಣೆಯಾದ ವಿಮಾನ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ದೊರೆತಿದೆ. ಅಪಘಾತವಾಗಿದೆ ಎಂದು ಉಹಿಸಲಾದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಕುಟುಂಬದವರು ಆತನ ಫೋನ್ ಇವತ್ತಿಗೂ ಚಾಲನೆಯಲ್ಲಿದೆ ಎಂದು ವಾಯುಸೇನೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.