ಪ್ರಧಾನಿ ಮೋದಿ ಅವರ ವಿದ್ಯಾರ್ಹತೆ ಬಗ್ಗೆ ಅನೇಕ ವದಂತಿಗಳು ಹರಿದಾಡುತ್ತಿರುವ ಮಧ್ಯೆ ವರದಿಯೊಂದು ಪ್ರಧಾನಿ ಮೋದಿ ರಾಜ್ಯಶಾಸ್ತ್ರದ ಎಂ.ಎಂ. ಪದವೀಧರರಾಗಿದ್ದು ಕಾಲೇಜು ಓದುತ್ತಿದ್ದ ಸಂದರ್ಭದಲ್ಲಿ ಸಾಮಾನ್ಯ ವಿದ್ಯಾರ್ಥಿಗಿಂತಲೂ ಮೇಲ್ಮಟ್ಟದಲ್ಲಿದ್ದರು ಎಂದು ಹೇಳಿದೆ. ಗುಜರಾತ್ ವಿಶ್ವವಿದ್ಯಾಲಯದ ಬಳಿ ಇರುವ ಮಾಹಿತಿಯ ಪ್ರಕಾರ, ದೂರಶಿಕ್ಷಣದಲ್ಲಿ ರಾಜ್ಯಶಾಸ್ತ್ರದ ಎಂಎ ಅಭ್ಯಸಿಸಿದ್ದ ಅವರು 1983ರಲ್ಲಿ 62.3% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದರು ಎಂದು ತಿಳಿದು ಬಂದಿದೆ. 2 ವರ್ಷದ ಎಂಎ ಪದವಿಯಲ್ಲಿ ಅವರು ಯೂರೋಪ್