ಬಲಿಯಾ: ಬಹಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಜಿ ಮುಖ್ಯಮಂತ್ರಿ ಮಾಯಾವತಿ ರಿಕ್ಷಾ ಚಾಲಕರಿಗಿಂತ ಕೀಳಾಗಿದ್ದಾಳೆ ಎಂದು ಬಿಜೆಪಿ ಉಚ್ಚಾಟಿತ ನಾಯಕ ದಯಾಶಂಕರ್ ಸಿಂಗ್ ಟೀಕಿಸಿದ್ದಾರೆ.