ಪಾಟ್ನಾ: ತನ್ನ ಹಾಗೂ ಸಹೋದರ ತೇಜ್ ಪ್ರತಾಪ್ ಯಾದವ್ ನಡುವೆ ವೈಮನಸ್ಯವಿದೆ ಎಂಬ ವದಂತಿಗಳನ್ನು ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ತಳ್ಳಿ ಹಾಕಿದ್ದಾರೆ.ತೇಜ್ ಪ್ರತಾಪ್ ನನ್ನ ಸಲಹೆಗಾರ ಎಂದು ಕರೆದಿರುವ ತೇಜಸ್ವಿ ಯಾದವ್, 2019 ರ ಲೋಕಸಭೆ ಚುನಾವಣೆಗೆ ನಮ್ಮ ಪಕ್ಷವನ್ನು ಹೇಗ ಬಲಪಡಿಸಬಹುದು ಎಂದು ತೇಜ್ ನನಗೆ ಸಲಹೆ ನೀಡುತ್ತಿದ್ದಾನೆ ಎಂದಿದ್ದಾರೆ.ಇದಕ್ಕೂ ಮೊದಲು ತೇಜ್ ಪ್ರತಾಪ್ ಯಾದವ್ ಕೂಡಾ ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿ