ನವದೆಹಲಿ: ದೇಶದ ನದಿ ವ್ಯಾಜ್ಯಗಳನ್ನು ಸುಲಭವಾಗಿ ಪರಿಹರಿಸಲು ಕೇಂದ್ರ ಸರ್ಕಾರ ಹೊಸ ನ್ಯಾಯಾಧಿಕರಣ ವ್ಯವಸ್ಥೆಯೊಂದನ್ನು ನಿರ್ಮಿಸಲು ಹೊಸ ಮಸೂದೆ ಮಂಡಿಸಿದೆ. ಇದರಿಂದ ಕಾವೇರಿ, ಕೃಷ್ಣ ಮಹದಾಯಿ ಸೇರಿದಂತೆ ಹಲವು ನದಿ ವಿವಾದಗಳಿಗೆ ಬೇಗನೇ ಪರಿಹಾರ ಸಿಗಲಿದೆ. ಅಂತರಾಜ್ಯ ನೀರು ಹಂಚಿಕೆ ವಿವಾದ ಬಗೆಹರಿಸಲು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಸಂಸತ್ತಿನಲ್ಲಿ ಹೊಸ ಮಸೂದೆಯೊಂದನ್ನು ಮಂಡಿಸಿದ್ದಾರೆ. ಅದರಂತೆ ಇನ್ನು ಇಡೀ ದೇಶಕ್ಕೆ ಒಂದೇ ನ್ಯಾಯಾಧಿಕರಣ ಅಸ್ಥಿತ್ವಕ್ಕೆ ಬರಲಿದೆ.ಎಲ್ಲಾ ನದಿ