ಬಾಯ್ ಫ್ರೆಂಡ್ ಜೊತೆ ಸೇರಿ ಉದ್ಯಮಿಯೊಬ್ಬರ ಪತ್ನಿಗೆ 200 ಕೋಟಿ ರೂ. ಬ್ಲ್ಯಾಕ್ ಮೇಲ್ ಮಾಡಿದ್ದಕ್ಕಾಗಿ ಖ್ಯಾತ ನಟಿ ಲೀನಾ ಮರಿಯಾ ಪೌಲ್ ಅವರನ್ನು ದೆಹಲಿ ಪೊಲೀಸರುಬಂಧಿಸಿದ್ದಾರೆ. ಹಿಂದಿಯ ಮದ್ರಾಸ್ ಕೆಫೆ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದ ಕೇರಳ ಮೂಲದ ನಟಿ ಲೀನಾ ಮರಿಯಾ ಪೌಲ್ ಬಾಯ್ ಫ್ರೆಂಡ್ ಸುಕೇಶ್ ಚಂದ್ರಶೇಖರ್ ಉದ್ಯಮಿಯ ಪತ್ನಿಗೆ 200 ಕೋಟಿ ಬ್ಲ್ಯಾಕ್ ಮೇಲ್ ಗೆ ಒತ್ತಾಯಿಸಿದ್ದ. ಲೀನಾ ಕೂಡಾ ತನ್ನ ಬಾಯ್