ನವದೆಹಲಿ : ಆರ್ಎಸ್ಎಸ್ ಒಂದು ರಹಸ್ಯ ಸಂಘವಾಗಿದ್ದು ಇದು ಮುಸ್ಲಿಂ ಬ್ರದರ್ಹುಡ್ ರೀತಿಯಲ್ಲಿ ರೂಪಿತವಾಗಿದೆ. ಪ್ರಜಾಪ್ರಭುತ್ವದ ಮೂಲಕವಾಗಿ ಅಧಿಕಾರಕ್ಕೆ ಬಂದ ನಂತರ ಪ್ರಜಾಪ್ರಭುತ್ವವವನ್ನೇ ದಮನ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಲಂಡನ್ ಪ್ರವಾಸದಲ್ಲಿರುವ ಎಐಸಿಸಿ ನಾಯಕ ರಾಹುಲ್ ಗಾಂಧಿ ಛಾತಂಹೌಸ್ ಥಿಂಕ್ಟ್ಯಾಂಕ್ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದು ಭಾರತದಲ್ಲಿ ಪ್ರಜಾಪ್ರಭುತ್ವದ ಸ್ವರೂಪವೇ ಸಂಪೂರ್ಣವಾಗಿ ಬದಲಾಗಿವೆ.ಏಕೈಕ ಕಾರಣ ಆರ್ಎಸ್ಎಸ್. ಇದು ಫ್ಯಾಸಿಸ್ಟ್ ಸಂಸ್ಥೆಯಾಗಿದ್ದು ದೇಶದ ಎಲ್ಲಾ ಸಂಸ್ಥೆಗಳನ್ನು ತನ್ನ