ಜೈಪುರ್: ಆರೆಸ್ಸೆಸ್ ಸಂಘಟನೆಯ ದೂರದೃಷ್ಟಿ ಎಂದರೆ ಮಾನವೀಯತೆಯ ಅಭಿವೃದ್ಧಿ. ಮುಂದೆ ಭವಿಷ್ಯದಲ್ಲಿ ಭಾರತದ ದೂರದೃಷ್ಟಿಯು ಅದೇ ಆಗಿರಲಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.