ನವದೆಹಲಿ: ಪ್ರಧಾನಿ ಮೋದಿ ವೈಯಕ್ತಿಕ ಖರ್ಚು ವೆಚ್ಚಗಳಿಗೆ ಸರ್ಕಾರದ ಬೊಕ್ಕಸದಿಂದ ಎಷ್ಟು ಖರ್ಚು ಮಾಡಿದ್ದಾರೆ? ಹೀಗೊಂದು ಪ್ರಶ್ನೆಯನ್ನು ಆಮ್ ಆದ್ಮಿ ಪಕ್ಷದ ನಾಯಕರೊಬ್ಬರು ಆರ್ ಟಿಐಗೆ ಕೇಳಿದ್ದರು. ಇದಕ್ಕೆ ಆರ್ ಟಿಐ ಕೊಟ್ಟ ಉತ್ತರ ಮಾತ್ರ ನಿಜಕ್ಕೂ ಶಾಕ್ ಉಂಟು ಮಾಡಿತ್ತು!