ನವದೆಹಲಿ: ಭಾರತೀಯ ಸೇನೆಗೆ ರಷ್ಯಾ ನಿರ್ಮಿತ ಎಸ್-400 ಬ್ರಹ್ಮಾಸ್ತ್ರ ಸೇರ್ಪಡೆಯಾದಲ್ಲಿ ಶತ್ರು ರಾಷ್ಟ್ರವಾದ ಪಾಕಿಸ್ತಾನ ಕೇವಲ 10 ನಿಮಿಷಗಳಲ್ಲಿಯೇ ಧೂಳಿಪಟವಾಗಲಿದೆ.