ನವದೆಹಲಿ : 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕರು ಆಕೆಯ ಗುಪ್ತಾಂಗಕ್ಕೆ ಮರದ ತುಂಡನ್ನು ತುರುಕಿಕೊಲೆ ಮಾಡಿದ ಘಟನೆ ಗುರುಗ್ರಾಮ್ ನಲ್ಲಿ ನಡೆದಿದೆ. ಪಕ್ಕದ ಮನೆಯ ವ್ಯಕ್ತಿ ಭಾನುವಾರದಂದು ಮನೆ ಮುಂದೆ ಆಡ್ತಿದ್ದ ಬಾಲಕಿಗೆ ಟೊಪ್ಪಿ ಕೊಡಿಸುವ ಆಸೆ ತೋರಿಸಿ ಕರೆದೊಯ್ದು ಈ ಕೃತ್ಯವೆಸಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಭಾನುವಾರ ನಾಪತ್ತೆಯಾಗಿದ್ದ ವರ್ಷದ ಬಾಲಕಿ ಸೋಮವಾರ ಮನೆಯೊಂದರಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವ ಸಿಕ್ಕಿದೆ. ಪೊಲೀಸರು ಆಕೆಯ