ನವದೆಹಲಿ: ಪ್ರತಿಷ್ಠಿತ ಮೊಬೈಲ್ ನಿರ್ಮಾಣ ಕಂಪನಿ ಸ್ಯಾಮ್ ಸಂಗ್ ನ ಹೊಸ ಮಾದರಿಯ ಫೋನ್ ಒಂದು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.ಒಳ್ಳೆಯ ಫೀಚರ್ಸ್ ಬೇಕು, ನಮ್ಮ ಬಜೆಟ್ ಗೆ ತಕ್ಕದಾಗಿರಬೇಕು ಎಂದು ಯೋಚಿಸುವರಿಗೆ ಈ ಫೋನ್ ಸರಿ ಹೊಂದಬಹುದು. ಡಿಸೆಂಬ್ 19 ರಂದು ಸ್ಯಾಮ್ ಸಂಗ್ ಗ್ಯಾಲಕ್ಸಿ ಎ25 (Samsung Galaxy A25) ಶಿಪ್ಪಿಂಗ್ ಪ್ರಾರಂಭವಾಗಲಿದೆ.ಮೂರು ಬಣ್ಣಗಳಲ್ಲಿ ಈ ಫೋನ್ ಮೂಡಿಬರಲಿದೆ. ಬ್ಯಾಟರಿ, ಕ್ಯಾಮರಾ ಸೇರಿದಂತೆ ಎಲ್ಲಾ ರೀತಿಯ ಫೀಚರ್ಸ್