ರಾಜಕೀಯಕ್ಕೆ ಬರುವುದಾಗಿ ರಜನೀಕಾಂತ್ ಇಲ್ಲಿಯವರೆಗೂ ಹೇಳಿಕೆ ನೀಡಿದಲ್ಲ. ಆದರೆ ರಜನಿ ರಾಜಕಾರಣಕ್ಕೆ ಬಂದರೆ ಮೊದಲು ವಿರೋಧಿಸುವವನು ನಾನು ಎಂದು ಹೇಳುವ ಮೂಲಕ ಹಿರಿಯ ನಟ, ಎಐಡಿಎಂಕೆ ಮೈತ್ರಿಕೂಟದ ಸದಸ್ಯ ಪಕ್ಷ ಎಐಎಸ್ಎಂಕೆ ಅಧ್ಯಕ್ಷ ಶರತ್ ಕುಮಾರ್ ಹೊಸ ಕುತೂಹಲಕ್ಕೆ ಕಾರಣರಾಗಿದ್ದಾರೆ.