ತಮ್ಮ ಮಕ್ಕಳಿಗೆ ಜಯಲಲಿತಾ ಅವರಿಂದ ಹೆಸರಿಡಿಸುವುದರಲ್ಲಿ ಖುಷಿ ಪಡುತ್ತಿದ್ದ ಎಐಡಿಎಂಕೆ ಕಾರ್ಯಕರ್ತರು, ತಮ್ಮ ನೆಚ್ಚಿನ ನಾಯಕಿ ನಿಧನದ ಬಳಿಕ ಶಶಿಕಲಾ ಅವರ ಬೆನ್ನು ಬಿದ್ದಿದ್ದಾರೆ.