ಚೆನ್ನೈ: ಚುನಾವಣಾ ಆಯೋಗಕ್ಕೆ ಲಂಚ ನೀಡಿದ ಆರೋಪದಲ್ಲಿ ಆಪ್ತ ಟಿಟಿವಿ ದಿನಕರನ್ ಬಂಧನವಾಗುತ್ತಿದ್ದಂತೆ, ಎಐಎಡಿಎಂಕೆ ಪಕ್ಷದ ಬಾಸ್ ಆಗಿ ಮಿಂಚುತ್ತಿದ್ದ ಶಶಿಕಲಾ ನಟರಾಜನ್ ಮೂಲೆಗುಂಪಾಗಿದ್ದಾರೆ.