ಸೆಲ್ಫಿ ಮಾಡುವಂತಹ ಅವಾಂತರ ಒಂದಲ್ಲ ಎರಡಲ್ಲ ಸಾವಿರಾರು. ಸೆಲ್ಫಿ ತೆಗೆಯುವಾಗ ಸಾವನ್ನಪ್ಪಿರುವ ಅನೇಕ ಘಟನೆಗಳು ನಡೆದರೂ ನಾವು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದಿಲ್ಲ ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ. ಅನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋದ ಮಹಾನುಭಾನೊಬ್ಬ ಆನೆಯಿಂದಲೇ ತುಳಿಸಿಕೊಂಡು ಸಾವನ್ನಪ್ಪಿದ್ದ ಹೇಯ ಘಟನೆ ವರದಿಯಾಗಿದೆ. ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಹೆದ್ದಾರಿಯಲ್ಲಿ ಆನೆಯೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವ ಹುಚ್ಚಿನಿಂದ ವಾಹನದಿಂದ ಇಳಿದು ಆನೆಯ ಸೆಲ್ಫಿ ತೆಗೆಯುತ್ತಿರುವಾಗಲೇ ಆನೆಯ ದಾಳಿಗೆ ಬಲಿಯಾಗಿದ್ದಾನೆ. ಜಲಪೈಗುರಿ ಜಿಲ್ಲೆಯಲ್ಲಿರುವ ರಾಷ್ಟ್ರೀಯ