ನವದೆಹಲಿ: ಕಳೆದ ಎರಡು ದಶಕಗಳಿಂದ ಪೊಲೀಸರಿಗೆ ತಲೆನೋವಾಗಿದ್ದ ಸರಣಿ ಹಂತಕ ಅವಿನಾಶ್ ಕುಮಾರ್ ಪಾಂಡೆಯನ್ನು ದೆಹಲಿ ಪೊಲೀಸರು ಕೊನೆಗೂ ಸೆರೆ ಹಿಡಿದಿದ್ದಾರೆ.38 ವರ್ಷದ ಅವಿನಾಶ್ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ತನ್ನ ಪಾಪ ಕೃತ್ಯದ ಆರಂಭ ಮಾಡಿದ್ದ. ಬಳಿಕ ಮುಂಬೈಯಲ್ಲಿ ತಲೆಮರೆಸಿಕೊಂಡಿದ್ದ. ವಿವಿಧೆಡೆ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ ಈತ ಹಲವು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ.ಕ್ಷುಲ್ಲುಕ ಕಾರಣಗಳಿಗೆ ತನ್ನ ಸಹ ಒಡನಾಡಿಗಳನ್ನೇ ಕೊಲೆ ಮಾಡಿದ್ದ ಈತ ಮೊಬೈಲ್