ಕೋಲ್ಕೊತ್ತಾ: ಇದು ಯಾವುದೇ ಸಿನಿಮಾ ಕತೆ ಅಲ್ಲ. ಬದಲಾಗಿ ಪಶ್ಚಿಮ ಬಂಗಾಲದಲ್ಲಿ ನಡೆದ ಭಯಾನಕ ಕೊಲೆಗಾರನ ಕತೆ.ಕಮ್ರುಜಮಾನ್ ಸರ್ಕಾರ್ ಎಂಬ ಈ ದುಷ್ಟ ಕಾಮುಕ ಮಹಿಳೆಯರನ್ನು ಕಬ್ಬಿಣದ ರಾಡ್ ನಿಂದ ಕೊಲೆ ಮಾಡಿ ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿರುವ ದೇಹದೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ!ಈತನನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದುವರೆಗೆ ಹೀಗೆ ಈತ ಐದು ಕೊಲೆಗಳನ್ನು ಮಾಡಿದ್ದಾನೆ ಎನ್ನಲಾಗಿದೆ. ಎಲ್ಲವೂ ಒಂದೇ ರೀತಿಯಲ್ಲಿ ಕೊಲೆ ನಡೆದಿದೆ.ಸಂಜೆ ವೇಳೆ ಒಂಟಿ