ನವದೆಹಲಿ : ದೆಹಲಿಯಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದ ಕಾರಣ ಮಹಿಳೆಯರಿಗೆ ಅಲ್ಲಿ ರಕ್ಷಣೆ ಇಲ್ಲದಂತಾಗಿದೆ. ಆದರೆ ಇದೀಗ ಪುರುಷರಿಗೂ ಅಲ್ಲಿ ಸುರಕ್ಷತೆ ಇಲ್ಲ ಎಂಬುದು ಈ ಘಟನೆ ತಿಳಿದುಬರುತ್ತದೆ. ಹೌದು. ಬಿಂದಾಪುರ್ ನಲ್ಲಿ ಶುಕ್ರವಾರ ಆಟೋ ಚಾಲಕನ ಮೇಲೆ ಮೂವರು ಹಲ್ಲೆ ನಡೆಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆಟೋ ಚಾಲಕ ಪ್ರಯಾಣಿಕನನ್ನು ಬಿಟ್ಟು ವಾಪಸ್ ಬರುತ್ತಿದ್ದ ವೇಳೆ ಮೂವರು ಆತನ ಆಟೋ ವನ್ನು