ಮಹಾರಾಷ್ಟ್ರ : ಸಾಕಿನಾಕದ ದಿ ಕಲ್ಟ್ ಅನ್ನೋ ಡಿಸ್ಕೋಥೆಕ್ ನಲ್ಲಿ ಯುವತಿಯೊಬ್ಬಳಿಗೆ ಯುವಕರ ಗುಂಪೊಂದು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. 26 ವರ್ಷದ ಯುವತಿಯ ತನ್ನ ನಾಲ್ವರು ಗೆಳೆಯರೊಂದಿಗೆ ರಾತ್ರಿ ವೇಳೆ ಡಿಸ್ಕೋಥೆಕ್ ಗೆ ಬಂದಿದ್ದಾಳೆ. ಆವೇಳೆ ಯುವಕರ ಗುಂಪೊಂದು ಯುವತಿ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಆಕೆಯ ಗೆಳೆಯರಲ್ಲೊಬ್ಬ ಆಕ್ಷೇಪ ವ್ಯಕ್ತಪಡಿಸಿದಕ್ಕೆ ಆತನಿಗೆ ಬಿಯರ್ ಬಾಟಲ್ ನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ತಕ್ಷಣ